I am essar from Puttur.
Cartooning is my hobby.
I am originally from Perla (place in Kasaragod District of Kerala)
now residing at Puttur.
____________________________
ನಾನು ಎಸ್ಸಾರ್ ಪುತ್ತೂರು. ಕೇರಳದ ಗಡಿಯ ಪೆರ್ಲ ಸಮೀಪದ ಪೈಸಾರಿ ಹುಟ್ಟೂರು. ಕೃಷಿಕನಾಗುವ ಸಾಧ್ಯತೆ ಇದ್ದರೂ ಆಗದೆ, ಇದ್ದ ಕೃಷಿಭೂಮಿ ಕಳಕೊಂಡು ಪುತ್ತೂರಲ್ಲಿ ನಗರದ ಧೂಳು ತಿನ್ನುತ್ತಿದ್ದೇನೆ.
ವ್ಯಂಗ್ಯಚಿತ್ರ ಹವ್ಯಾಸ. ಚಿತ್ರಕಲೆ,ಸಾಹಿತ್ಯ - ಆಸಕ್ತಿಯ ಕ್ಷೇತ್ರಗಳು. ಬಿಡುವಿನ ವೇಳೆಯನ್ನು ಫೊಟೋಶೋಪ್ ನುಂಗುತ್ತದೆ.
ನನ್ನೊಳಗಿನ ಕಲಾವಿದನನ್ನು ಮೂರ್ತಗೊಳಿಸಿದ್ದು -ಎಂ.ಎನ್ ಬೊಳ್ವಾರು. ವ್ಯಂಗ್ಯಚಿತ್ರಕಾರನೂ ಇದ್ದಾನೆ ಎಂದು ರೂಪಿಸಿದವರು-'ಶ್ರೀ'ಪಡ್ರೆ .
0 comments:
Post a Comment