Pages

Thursday, April 16, 2015

Digital Painting - 16.04.2015

ಬಾಳ ಜಾತ್ರೆಯ
ಪಯಣ
ಬಹು ದೂರ.

ಕನಸುಗಳ
ಪೋಣಿಸುವ
ಮಗುವೆ.

ಕನಸ ನೆನಪಲಿ
ಮನಸು
ನನಸ ಮರೆಯಲಿ.


0 comments: